ಪೋಸ್ಟ್‌ಗಳು

ಕವನ:ಪ್ರೇಮ ಖೖೆದಿ

ಇಮೇಜ್

#ಕವನ:ಮೂಕ ವೇದನೆ

ಇಮೇಜ್

#ಕವನ:ವೃತ್ತಿ ನಿರತ ಮಹಿಳೆ

ಇಮೇಜ್

ಕವನ:ಯೌವ್ವನದ ಸಂಘರ್ಷ

ಇಮೇಜ್

#ಕವನ:ಯೌವ್ವನದ ಸಂಘರ್ಷ

ಇಮೇಜ್

ಓ ಹೃದಯಾ💞

ಇಮೇಜ್
ಕಾಣದೂರಿಗೆ ಸೇತುವೆಯ ಕಟ್ಟಿ ನಾ ಹೊರಟಿರುವೆ ನಿನ್ನನು ಹುಡುಕಿ ಎಲ್ಲಿರುವೆಯೇ ಹೇಳು ಓ ಹೃದಯವೇ ನನ್ನ ಮನವ ಗೆದ್ದು ನನ್ನ ತನವ ಕದ್ದು ಹಾಗೇ ತಾವರೆಯಲಿ ನಗುವರಳಿಸಿ ಮಿಂಚಿ ಮರದ ಬದಿಯಲ್ಲಿ ಕದ್ದು ಕದ್ದು ನೋಡಿ ಆ ನೆನಪೊಂದ ಮನದಲ್ಲೇ ಉಳಿಸಿ ದಿನವೆಲ್ಲಾ ಆ ಕನಸಲ್ಲೇ ತೇಲಿಸಿ ನೀ ಮರೆಯಾಗಿ ಏಕೆ ಕಾಡುತಿರುವೇ ಓ ಹೃದಯವೇ ನೀ ಇಲ್ಲದೆ ಈ ಜೀವಕೆ ನೆಲೆ ಎಲ್ಲಿದೆ ನಿಲ್ಲದೆ ಹೊರಟು ಹೋಗುವ ಮುನ್ನ ಬಂದೆನ್ನ ಉಸಿರ ಕಾಪಾಡು ಓ ಹೃದಯವೇ