ಓ ಹೃದಯಾ💞
ಕಾಣದೂರಿಗೆ ಸೇತುವೆಯ ಕಟ್ಟಿ
ನಾ ಹೊರಟಿರುವೆ ನಿನ್ನನು ಹುಡುಕಿ
ಎಲ್ಲಿರುವೆಯೇ ಹೇಳು ಓ ಹೃದಯವೇ
ನನ್ನ ಮನವ ಗೆದ್ದು ನನ್ನ ತನವ ಕದ್ದು
ಹಾಗೇ ತಾವರೆಯಲಿ ನಗುವರಳಿಸಿ ಮಿಂಚಿ
ಮರದ ಬದಿಯಲ್ಲಿ ಕದ್ದು ಕದ್ದು ನೋಡಿ
ಆ ನೆನಪೊಂದ ಮನದಲ್ಲೇ ಉಳಿಸಿ
ದಿನವೆಲ್ಲಾ ಆ ಕನಸಲ್ಲೇ ತೇಲಿಸಿ ನೀ
ಮರೆಯಾಗಿ ಏಕೆ ಕಾಡುತಿರುವೇ ಓ ಹೃದಯವೇ
ನೀ ಇಲ್ಲದೆ ಈ ಜೀವಕೆ ನೆಲೆ ಎಲ್ಲಿದೆ
ನಿಲ್ಲದೆ ಹೊರಟು ಹೋಗುವ ಮುನ್ನ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ